ಪೋಪ್ ಫ್ರಾನ್ಸಿಸ್

ಸಂತ ಜೋಸೆಫರ ಧರ್ಮಕೇಂದ್ರ 1944 ರಲ್ಲಿ ಸುಮಾರು 30-40ಕುಟುಂಬಗಳೊಂದಿಗೆ ಪ್ರಾರಂಭವಾಯಿತು. ರೆ. ಫಾ. ಎ. ಫೆರ್ನಾಂಡಿಸ್ ರವರು ಮೈಸೂರಿನಿಂದ ತಿಂಗಳಿಗೊಮ್ಮೆ ಬಂದು ಆಧ್ಯಾತ್ಮಿಕ ಸಹಾಯವನ್ನು ನೀಡುತ್ತಿದ್ದರು, 1946 ರಲ್ಲಿ ಸಂತ ಜೋಸೆಫರ (ಈಗಿನ ಹಳೆಯ) ದೇವಾಲಯಕ್ಕೆ ಆಗಿನ ಧರ್ಮಾಧ್ಯಕ್ಷರಾದ ಡಾ. ರೆನೆ ಫ್ಯೂಗ ರವರು ಅಡಿಪಾಯವನ್ನು ಹಾಕಿದರು. ನಂತರ 1962 ರಲ್ಲಿ ದೇವಾಲಯವು ಸಂಪೂರ್ಣಗೊಂಡು ಆಶೀರ್ವದಿಸಲ್ಪಟ್ಟಿತು.

ರೆ.ಡಾ. ಕೆ. ಎ. ವಿಲಿಯಂ