ANNOUNCEMENTS 11-04-2021

ಪಾಸ್ಕ ಕಾಲದ 2ನೇ ಭಾನುವಾರ/ದೈವೀಕ ಕರುಣೆಯ ಭಾನುವಾರ

  • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
  • ಬರುವ 09-05-2021ರಂದು ಧರ್ಮಕೇಂದ್ರದ ಹಬ್ಬದ ಸಮಯದಲ್ಲಿ ಮಕ್ಕಳಿಗೆ ಪರಮಪ್ರಸಾದ ಸಂಸ್ಕಾರ ಮತ್ತು ಧೃಡೀಕರಣ ಸಂಸ್ಕಾರವನ್ನು ನೀಡಲಾಗುವುದು, ಸೋಮವಾರ, 12-04-2021ದಿಂದ ಬೆಳಿಗ್ಗೆ 9-30ರಿಂದ 12-30ರವರೆಗೆ ಧರ್ಮೋಪದೇಶ ತರಗತಿಗಳನ್ನು ನಡೆಸಲಾಗುವುದು. ಪೋಷಕರು ಮಕ್ಕಳನ್ನು ನೋಂದಾಯಿಸಿ, ಅಗತ್ಯ ವಿಷಯಗಳನ್ನು ಕಛೇರಿಗೆ ತಲುಪಿಸಿ, ಮಕ್ಕಳನ್ನು ತರಗತಿಗೆ ಕಳುಹಿಸಿ ಸಿದ್ದಗೊಳಿಸುವಂತೆ ಕೇಳಿಕೊಳ್ಳುತ್ತೇನೆ. 
  • ಧನ್ಯವಾದಗಳು
  • ಸಹಿ/-