ಪ್ರಕಟಣೆಗಳು 21-03-2021

ತಪಸ್ಸು ಕಾಲದ 5ನೇ ಭಾನುವಾರ

  • 25-03-2021, ಗುರುವಾರ ದೇವಮಾತೆಗೆ ಮಂಗಳವಾರ್ತೆಯನ್ನು ನುಡಿದ ಮಹೋತ್ಸವ
  • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
  • ಸೋಮವಾರ 22-03-2021, ಬೆಳಿಗ್ಗೆ ಬಲಿಪೂಜೆ ಇರುವುದಿಲ್ಲ. ಸಂಜೆ 6-00 ಗಂಟೆಗೆ ಸಂತ ಜೋಸೆಫರ ಹಬ್ಬದ ಬಲಿಪೂಜೆ ಮತ್ತು ಪ್ರಾರ್ಥನಾ ಮೆರವಣಿಗೆ. ಭೋಜನ ವ್ಯವಸ್ಥೆ ಮಾಡಲಾಗಿರುತ್ತದೆ, ದಯಮಾಡಿ ಭಾಗವಹಿಸಿ. 
  • ಬರುವ 26-03-2021, ಶುಕ್ರವಾರ ಸಂಜೆ 6-00 ಗಂಟೆಗೆ ಶಿಲುಬೆಹಾದಿ ಮತ್ತು ಬಲಿಪೂಜೆ ಇರುವುದು.
  • ಬರುವ ಭಾನುವಾರ 28-03-2021, ಗರಿಗಳ ಭಾನುವಾರ. ಬೆಳಿಗ್ಗೆ 8-15 ಗಂಟೆಗೆ ಸೈಂಟ್ ಜಾನ್ಸ್‍ ಸ್ಕೂಲಿನ ಮುಂಭಾಗದಲ್ಲಿ ಗರಿಗಳನ್ನು ಆಶೀರ್ವದಿಸಿ ಮೆರವಣಿಗೆಯಲ್ಲಿ ದೇವಾಲಯಕ್ಕೆ ಬಂದು ಎಂದಿನಂತೆ ಬಲಿಪೂಜೆ ನೆರವೇರಿಸಲಾಗುವುದು. 
  • ಧನ್ಯವಾದಗಳು
  • ಸಹಿ/-