ತಪಸ್ಸು ಕಾಲದ 4ನೇ ಭಾನುವಾರ
- 17-03-2021, ಬುಧವಾರ ಸಂತ ಪ್ಯಾಟ್ರಿಕ್ರ ಸ್ಮರಣೆ
- 18-03-2021, ಗುರುವಾರ ಜೆರುಸಲೇಮಿನ ಸಂತ ಸಿರಿಲ್ರ ಸ್ಮರಣೆ
- 19-03-2021, ಶುಕ್ರವಾರ ಸಂತ ಜೋಸೆಫರ ಮಹೋತ್ಸವ
- ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
- ಬರುವ 19-03-2021, ಸಂತ ಜೋಸೆಫರ ಮಹೋತ್ಸವ ಹಾಗೂ ಶುಕ್ರವಾರದ ಸಾಂಗ್ಯಗಳು ಇರುವುದರಿಂದ ಸಂತ ಜೋಸೆಫರ ಹಬ್ಬದ ಆಚರಣೆ ಸೋಮವಾರ 22-03-2021ರಂದು ಕೊಂಡಾಡಲಾಗುವುದು. ಸರ್ವರೂ ಸಹಕರಿಸುವಂತೆ ಕೇಳಿಕೊಳ್ಳುತ್ತೇವೆ.
- ಧನ್ಯವಾದಗಳು
- ಸಹಿ/-