ತಪಸ್ಸು ಕಾಲದ 1ನೇ ಭಾನುವಾರ
- 22-02-2021, ಸೋಮವಾರ ಸಂತ ಪೇತ್ರರ ಅಧಿಕಾರ ಪೀಠದ ಸ್ಮರಣೆ
- 23-02-2021, ಮಂಗಳವಾರ ಸ್ಮರಣೆ: ಸಂತ ಪೋಲಿಕಾರ್ಪ್
- ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ, ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
- ಬರುವ 26-02-2021 ಶುಕ್ರವಾರ ಸಂಜೆ 6-00 ಗಂಟೆಗೆ ಶಿಲುಬೆಹಾದಿ ಮತ್ತು ಬಲಿಪೂಜೆ ಇರುವುದು.
- ಧನ್ಯವಾದಗಳು
- ಸಹಿ/-