ಸಾಧಾರಣ ಕಾಲದ 6ನೇ ಭಾನುವಾರ
- 17-02-2021, ಬುಧವಾರ ವಿಭೂತಿ ಬುಧವಾರ
- 18-02-2021, ಗುರುವಾರ ಸ್ಮರಣೆ: ಎಲಿಯಾಸ್ ಚಾವಾರ
- ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
- ಬರುವ 17-02-2021 ವಿಭೂತಿ ಬುಧವಾರ. ಅಂದು ಬೆಳಿಗ್ಗೆ 7.00 ಗಂಟೆಗೆ ಬಲಿಪೂಜೆ ಇರುವುದು.
- ಬರುವ 19-02-2021 ಶುಕ್ರವಾರ ಬೆಳಿಗ್ಗೆ ಬಲಿಪೂಜೆ ಇರುವುದಿಲ್ಲ. ಸಂಜೆ 6-00 ಗಂಟೆಗೆ ಶಿಲುಬೆಹಾದಿ ಮತ್ತು ಬಲಿಪೂಜೆ ಇರುವುದು.
- ಧನ್ಯವಾದಗಳು
- ಸಹಿ/-