ಪ್ರಕಟಣೆಗಳು 24-01-2021

ಸಾಧಾರಣ ಕಾಲದ 3ನೇ ಭಾನುವಾರ

  • 25-01-2021, ಸೋಮವಾರ ಸಂತ ಪೌಲರ ಮನಪರಿವರ್ತನೆ, ಹಬ್ಬ
  • 26-01-2021, ಮಂಗಳವಾರ ಸಂತ ತಿಮೋಥಿ ಮತ್ತು ಸಂತ ತೀತರ  ಸ್ಮರಣೆ
  • 27-01-2021, ಬುಧವಾರ ಸಂತ ಆಂಜೆಲಾ ಮೆರಿಚಿಯವರ ಸ್ಮರಣೆ
  • 28-01-2021, ಗುರುವಾರ ಸಂತ ಥಾಮಸ್‍ ಅಕ್ವಿನಾಸರ ಸ್ಮರಣೆ
  • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
  • ಬರುವ 02-02-2021, ಮಂಗಳವಾರ ಸಂಜೆ 6-00 ಗಂಟೆಗೆ ನಮ್ಮ ಧರ್ಮಕೇಂದ್ರದಲ್ಲಿ ಯೇಸುಬಾಲರ ಹಬ್ಬವನ್ನು ಆಚರಿಸಲಾಗುವುದು. ಇದಕ್ಕಾಗಿ ತ್ರಿದಿನಗಳ ಸಿದ್ದತೆ 30-01-2021, ಶನಿವಾರ (ಸಂಜೆ 6 ಗಂಟೆಗೆ), 31-01-2021, ಭಾನುವಾರ (ಬೆಳಿಗ್ಗೆ 8.30ಕ್ಕೆ) ಮತ್ತು 01-02-2021, ಸೋಮವಾರ (ಸಂಜೆ 6 ಗಂಟೆಗೆ) ಇರುವುದು.
  • ಧನ್ಯವಾದಗಳು
  • ಸಹಿ/-