ಪ್ರಕಟಣೆಗಳು 10-01-2021

ಪ್ರಭುವಿನ ಸ್ನಾನದೀಕ್ಷೆಯ ಹಬ್ಬ

  • 13-01-2021, ಬುಧವಾರ ಸಂತ ಹಿಲ್ಲೆರಿ ಸ್ಮರಣೆ
  • 14-01-2021, ಗುರುವಾರ ಆಶೀರ್ವದಿತ ದೇವಸಗಾಯಂ ಸ್ಮರಣೆ
  • 16-01-2021, ಶನಿವಾರ ಸಂತ ಜೋಸೆಫ್‍ ವಾಜ್‍ ಸ್ಮರಣೆ

 

  • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.

ಧನ್ಯವಾದಗಳು

ಸಹಿ/-