ಆಗಮನ ಕಾಲದ 4ನೇ ವಾರ
- 26-12-2020, ಸೋಮವಾರ ಸಂತ ಸ್ತೇಫನರ ಸ್ಮರಣೆ
- ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
- ಬರುವ 24-12-2020ರಂದು ರಾತ್ರಿ 11-30 ಗಂಟೆಗೆ ಕ್ಯಾರೊಲ್ಸ್ ಹಾಡುಗಳ ಗಾಯನ ಮತ್ತು ಮಧ್ಯರಾತ್ರಿ 12-00 ಗಂಟೆಗೆ ಕ್ರಿಸ್ಮಸ್ ಹಬ್ಬದ ವಿಜೃಂಭಣೆಯ ಗಾಯನ ಬಲಿಪೂಜೆ.
- ಬರುವ 25-12-2020ರಂದು ಬೆಳಿಗ್ಗೆ 8.30 ಗಂಟೆಗೆ ಕ್ರಿಸ್ಮಸ್ ಹಬ್ಬದ ಬೆಳಗಿನ ಗಾಯನ ಬಲಿಪೂಜೆ. ಬಲಿಪೂಜೆಯ ನಂತರ ಸರ್ಕಾರದ ನಿರ್ದೇಶನದಂತೆ ಜನರು ಗುಂಪುಗೂಡುವುದನ್ನು ತಪ್ಪಿಸಲು ದೇವಾಲಯದ ಬಾಗಿಲುಗಳನ್ನು ಮುಚ್ಚಿಡಲಾಗುವುದು, ಸಹಕರಿಸುವಂತೆ ಕೇಳಿಕೊಳ್ಳಲಾಗಿದೆ.
- ಧನ್ಯವಾದಗಳು
- ಸಹಿ/-