ಆಗಮನ ಕಾಲದ 2ನೇ ವಾರ
- 07-12-2020, ಸೋಮವಾರ ಸಂತ ಅಂಬ್ರೋಸ್ರ ಸ್ಮರಣೆ
- 08-12-2020, ಮಂಗಳವಾರ ಪರಿಶುದ್ಧ ಅಮಲೋದ್ಭವಿ ಕನ್ಯಾಮರಿಯಮ್ಮರ ಹಬ್ಬ
- 12-12-2020, ಶನಿವಾರ ಗ್ವಾದಲೂಪೆಯ ಮಾತೆ ಮರಿಯಳ ಸ್ಮರಣೆ
- ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.