ಆಗಮನ ಕಾಲದ 1ನೇ ವಾರ
- 30-11-2020, ಸೋಮವಾರ ಪ್ರೇಷಿತ ಸಂತ ಆಂದ್ರೇಯರ ಹಬ್ಬ
- 03-12-2020, ಗುರುವಾರ ಭಾರತದ ಪಾಲಕ ಸಂತ ಫ್ರಾನ್ಸಿಸ್ ಕ್ಸೇವಿಯರ್ರ ಹಬ್ಬ
- ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
- ಕೊರೋನಾ ವ್ಯಾಧಿಯ ಮುನ್ನೆಚ್ಚರಿಕೆಯ ಕಾರಣದಿಂದಾಗಿ ಈ ವರ್ಷ ಮನೆ-ಮನೆಗಳಲ್ಲಿ ಹಾಡುವ ಕ್ಯಾರೆಲ್ಸ್ ಸಿಂಗಿಂಗ್ ರದ್ದುಪಡಿಸಲಾಗಿದೆ. ಸಹಕರಿಸುವಂತೆ ಮನವಿ.
ಧನ್ಯವಾದಗಳು
ಸಹಿ