ಸಾಧಾರಣ ಕಾಲದ 33ನೇ ಭಾನುವಾರ
- 16-11-2020, ಸೋಮವಾರ ಸಂತ ಜೆಟ್ರೂಡ್ರ ಸ್ಮರಣೆ
- 17-11-2020, ಮಂಗಳವಾರ ಹಂಗೇರಿಯ ಸಂತ ಎಲಿಜಬೇತ್ರ ಸ್ಮರಣೆ
- 18-11-2020, ಬುಧವಾರ ಸಂತ ಪೇತ್ರ ಮತ್ತು ಪೌಲರ ಮಹಾಬೆಸಿಲಿಕದ ಅರ್ಪಣೆಯ ಸ್ಮರಣೆ
- 21-11-2020, ಶನಿವಾರ ಮಾತೆ ಮರಿಯಳನ್ನು ಕಾಣಿಕೆಯಾಗಿ ಅರ್ಪಿತರಾದ ಸ್ಮರಣೆ
- ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
- ಇನ್ನೂ ಕುಟುಂಬ ಪುಸ್ತಕಗಳನ್ನು ಪಡೆದುಕೊಳ್ಳದವರು ಕಛೇರಿ ಸಮಯದಲ್ಲಿ ದಯಮಾಡಿ ಪಡೆದುಕೊಳ್ಳುವಂತೆ ಕೇಳಿಕೊಳ್ಳುತ್ತೇವೆ.
ಧನ್ಯವಾದಗಳು
ಸಹಿ/-