ಪ್ರಕಟಣೆಗಳು 01-11-2020

ಸಾಧಾರಣ ಕಾಲದ 31ನೇ ಭಾನುವಾರ

  • 02-11-2020, ಸೋಮವಾರ ಸಕಲ ಮೃತರ ಸ್ಮರಣೆ
  • 03-11-2020, ಮಂಗಳವಾರ ಸಂತ ಮಾರ್ಟಿನ್‍ ದೆ ಪೊರೆಸ್‍ರ ಸ್ಮರಣೆ
  • 04-11-2020, ಬುಧವಾರ ಸಂತ ಚಾರ್ಲ್ಸ್‍ ಬೊರೆಮಿಯೋರ ಸ್ಮರಣೆ
  • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
  • 02-11-2020, ಸೋಮವಾರ, ಬೆಳಿಗ್ಗೆ 8-00 ಗಂಟೆಗೆ ದೇವಾಲಯದಲ್ಲಿ ಬಲಿಪೂಜೆ ಅರ್ಪಿಸಿ, ನಂತರ ಸಮಾಧಿ ಸ್ಥಳಕ್ಕೆ ತೆರಳಿ, ಪ್ರಾರ್ಥಿಸಿ, ಸಮಾಧಿಗಳನ್ನು ಪವಿತ್ರೀಕರಿಸಲಾಗುವುದು, ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತೇನೆ.
  • ನವೆಂಬರ್‍ ತಿಂಗಳು ಸಕಲ ಮೃತರಿಗಾಗಿ ವಿಶೇಷವಾಗಿ ಪ್ರಾರ್ಥಿಸುವ ದಿನಗಳಾದುದರಿಂದ ಈ ದಿನಗಳಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿ, ಪರಮಪ್ರಸಾದ ಸ್ವೀಕರಿಸಿ, ಸಮಾಧಿ ಸ್ಥಳಕ್ಕೆ ಭೇಟಿಮಾಡಿ ಪೋಪ್ ಜಗದ್ಗುರುಗಳ ಅಭಿಪ್ರಾಯಕ್ಕಾಗಿ ಮತ್ತು ಸಕಲ ಮೃತರಿಗಾಗಿ ಪ್ರಾರ್ಥಿಸುವವರಿಗೆ ದೇವರ ವಿಶೇಷ ಕೃಪೆ (Indulgence) ದೊರಕುವುದು. ಇದು ಧರ್ಮಸಭೆಯ ಬೋಧನೆ.
  • 06-11-2020, ಶುಕ್ರವಾರ, ತಿಂಗಳ ಮೊದಲನೆ ಶುಕ್ರವಾರ, ಮನೆಯಲ್ಲಿ ವೃದ್ದರು, ಅಸ್ವಸ್ಥರು ಅಥವಾ ಪರಮಪ್ರಸಾದ ಸ್ವೀಕರಿಸುವವರು ಇದ್ದಲ್ಲಿ ಅವರಿಗೆ ಪರಮಪ್ರಸಾದವನ್ನು ತರಲಾಗುವುದು. ದಯಮಾಡಿ ತಿಳಿಸಿ.

ಧನ್ಯವಾದಗಳು

ಸಹಿ