ಪ್ರಕಟಣೆಗಳು 11-10-2020

ಸಾಧಾರಣ ಕಾಲದ 28ನೇ ಭಾನುವಾರ

  • 15-10-2020, ಗುರುವಾರ, ಅವಿಲದ ಸಂತ ತೆರೆಸರ ಸ್ಮರಣೆ
  • 17-10-2020, ನಿವಾರ, ಅಂತಿಯೋಕ್ಯದ ಸಂತ ಇಗ್ನೇಷಿಯಸ್‍ರ ಸ್ಮರಣೆ
  • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
  • ಬರುವ ಭಾನುವಾರ, ಅಕ್ಟೋಬರ್‍ 18, ವಿಶ್ವ ಸುವಾರ್ತಾ ಪ್ರಚಾರ ಭಾನುವಾರ, ಅಂದಿನ ಕಾಣಿಕೆಯನ್ನು ಧರ್ಮಾಧ್ಯಕ್ಷರ ನಿವಾಸಕ್ಕೆ ಕಳುಹಿಸಿಕೊಡಲಾಗುವುದು.
  • ಧನ್ಯವಾದಗಳು
  • ಸಹಿ/-