01-10-2020, ಗುರುವಾರ, ಕಿರಿಯ ಪುಷ್ಪ ಸಂತ ತೆರೆಸ ರ ಸ್ಮರಣೆ
02-10-2020, ಶುಕ್ರವಾರ, ಸಂರಕ್ಷಕ ದೂತರ ಸ್ಮರಣೆ
ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
02-10-2020, ಶುಕ್ರವಾರ, ತಿಂಗಳ ಮೊದಲನೆ ಶುಕ್ರವಾರ, ಮನೆಯಲ್ಲಿ ವೃದ್ದರು, ಅಸ್ವಸ್ಥರು ಅಥವಾ ಪರಮಪ್ರಸಾದ ಸ್ವೀಕರಿಸುವವರು ಇದ್ದಲ್ಲಿ ಅವರಿಗೆ ಪರಮಪ್ರಸಾದವನ್ನು ತರಲಾಗುವುದು. ದಯಮಾಡಿ ತಿಳಿಸಿ.
ಇಂದು ತಮ್ಮ ಪಾಲಕರ ಹಬ್ಬವನ್ನು ಆಚರಿಸುತ್ತಿರುವ ಸಂತ ವಿನ್ಸೆಂಟ್ ದೆಪೌಲ್ ಸಭೆಯ ಸದಸ್ಯರೆಲ್ಲರಿಗೆ ಶುಭಾಷಯಗಳು.