ಸಾಧಾರಣ ಕಾಲದ 25ನೇ ಭಾನುವಾರ
- 21-09-2020, ಸೋಮವಾರ, ಪ್ರೇಷಿತ ಶುಭಸಂದೇಶಕಾರ ಸಂತ ಮತ್ತಾಯರ ಹಬ್ಬ
- 23-09-2020, ಬುಧವಾರ, ಸಂತ ಪಾದ್ರೆ ಪಿಯೋ ರ ಸ್ಮರಣೆ
- 26-09-2020, ಶನಿವಾರ, ಸಂತ ಕಾಸ್ಮೋಸ್ & ಡೇಮಿಯನ್ ರ ಸ್ಮರಣೆ
- ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
- ಕುಟುಂಬ ವರದಿ ಪುಸ್ತಕಗಳನ್ನು ಸಿದ್ಧಪಡಿಸಲಾಗಿದೆ. ಕಛೇರಿ ಸಮಯದಲ್ಲಿ ಬಂದು ಪಡೆದುಕೊಳ್ಳುವಂತೆ ಕೇಳಿಕೊಳ್ಳುತ್ತೇವೆ.
- ಧನ್ಯವಾದಗಳು
- ಸಹಿ