ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನವೃಂದದ ಸದಸ್ಯರಿಗೆ ವಂದನೆಗಳು.
08-09-2020,ಮಂಗಳವಾರಬೆಳಿಗ್ಗೆ 8-30ಕ್ಕೆಮಾತೆ ಮರಿಯಳ ಜನನೋತ್ಸವದ ಹಬ್ಬದ ಬಲಿಪೂಜೆ ಇರುತ್ತದೆ.
ಹೊಸ ಕುಟುಂಬ ಪುಸ್ತಕಗಳು ಸಿದ್ಧವಾಗಿವೆ ಕಛೇರಿ ಸಮಯದಲ್ಲಿ ಬಂದು ಪಡೆದುಕೊಳ್ಳುವಂತೆ ಕೇಳಿಕೊಳ್ಳುತ್ತೇವೆ ಮತ್ತು ಕುಟುಂಬ ವಂತಿಗೆಯನ್ನು ಸಲ್ಲಿಸಬಹುದಾಗಿದೆ (ಮಾಸಿಕ ರೂ 50/- ಮತ್ತು ವಾರ್ಷಿಕ ರೂ 600/-).