ಸಾಧಾರಣ ಕಾಲದ 19ನೇ ಭಾನುವಾರ
- 10-08-2020, ಸೋಮವಾರ, ಸಂತ ಲಾರೆನ್ಸ್ರ ಸ್ಮರಣೆ
- 14-08-2020, ಶುಕ್ರವಾರ, ಸಂತ ಮಾಕ್ಸಿಮಿಲಿಯನ್ ಕೋಲ್ಬೆಯವರ ಸ್ಮರಣೆ
- 15-08-2020, ಶನಿವಾರ, ಮಾತೆ ಮರಿಯಳು ಸ್ವರ್ಗಸ್ವೀಕೃತರಾದ ಮಹೋತ್ಸವ
- ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
- 15-08-2020, ಶನಿವಾರ, ಮಾತೆ ಮರಿಯಳು ಸ್ವರ್ಗಸ್ವೀಕೃತರಾದ ಮಹೋತ್ಸವ ಕಟ್ಟಳೆಯ ಹಬ್ಬ ಮತ್ತು ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆ. ಅಂದು ಬೆಳಿಗ್ಗೆ ಬಲಿಪೂಜೆ ಎಂದಿನಂತೆ 6.30ಕ್ಕೆ ಇರುವುದು.
- 15-08-2020, ಶನಿವಾರ, ನಮ್ಮ ಧರ್ಮಕೇಂದ್ರದ ಅಮೃತ ಮಹೋತ್ಸವದ ಸವಿನೆನಪಿಗಾಗಿ “ಲಿಲ್ಲಿ” ಸಂತ ಜೋಸೆಫರ ಮನವಿಮಾಲೆಯ ಸಿಡಿ ಯನ್ನು ಬಿಡುಗಡೆ ಮಾಡುತ್ತಿದ್ದೇವೆ, ಸರ್ವರೂ ಪಾಲ್ಗೊಳ್ಳುವಂತೆ ಕೇಳಿಕೊಳ್ಳುತ್ತೇವೆ.
ಧನ್ಯವಾದಗಳು
ಸಹಿ/-