ಸಾಧಾರಣ ಕಾಲದ 18ನೇ ಭಾನುವಾರ
-
- 04-08-2020, ಮಂಗಳವಾರ, ಸಂತ ಜಾನ್ ಮರಿಯಾ ವಿಯಾನ್ನಿ ಸ್ಮರಣೆ
- 05-08-2020, ಬುಧವಾರ, ಮೇರಿ ಮೇಜರ್ ಬೆಸಿಲಿಕಾದ ಲೋಕಾರ್ಪಣೆಯ ಸ್ಮರಣೆ
- 06-08-2020, ಗುರುವಾರ, ಪ್ರಭುವಿನ ರೂಪಾಂತರದ ಹಬ್ಬ
- ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
- ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನವೃಂದದ ಸದಸ್ಯರಿಗೆ ವಂದನೆಗಳು.
- ಸೈಂಟ್ ಜಾನ್ಸ್ ಪಿಯು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗಕ್ಕೆ ನೋಂದಣಿ ಪ್ರಾರಂಭವಾಗಿದೆ, SSLC ಮುಗಿಸಿದ ನಮ್ಮ ಧರ್ಮಕೇಂದ್ರದ ವಿದ್ಯಾರ್ಥಿಗಳಿದ್ದಲ್ಲಿ ಮತ್ತು ನಿಮಗೆ ತಿಳಿದ ಇತರ ವಿದ್ಯಾರ್ಥಿಗಳಿಗೆ ವಿಷಯವನ್ನು ತಿಳಿಸುವಂತೆ ಕೇಳಿಕೊಳ್ಳುತ್ತೇನೆ.
ಧನ್ಯವಾದಗಳು
ಸಹಿ/-