ಪ್ರಕಟಣೆಗಳು 26-07-2020

ಸಾಧಾರಣ ಕಾಲದ 17ನೇ ಭಾನುವಾರ

  • 29-07-2020, ಬುಧವಾರ, ಸಂತ ಮಾರ್ತರ ಸ್ಮರಣೆ
  • 31-07-2020, ಶುಕ್ರವಾರ, ಲೊಯೊಲ್ಲಾದ ಸಂತ ಇಗ್ನೆಷಿಯಸರ ಸ್ಮರಣೆ
  • 01-08-2020, ಶನಿವಾರ, ಸಂತ ಅಲ್ಫೋನ್ಸ ಲಿಗೋರಿಯವರ ಸ್ಮರಣೆ
  • ಕೋರೊನಾ ವ್ಯಾಧಿಯ ವಿರುದ್ಧ ಪಾಲಿಸಬೇಕಾದ ಸೂಚನೆಗಳನ್ನು ದೇವಾಲಯದಲ್ಲಿ ಮಾತ್ರವಲ್ಲ ಎಲ್ಲೆಡೆಯಲ್ಲಿಯೂ ಪಾಲಿಸಿರಿ ಮತ್ತು ಪಾಲಿಸುವಂತೆ ಇತರರನ್ನು ಪ್ರೋತ್ಸಾಹಿಸಿರಿ.
  • ಬಲಿಪೂಜೆಯಲ್ಲಿ ಭಕ್ತಿಯಿಂದ ಹಾಡುತ್ತಾ ಭಾಗವಹಿಸಲು ಸಹಾಯ ಮಾಡಿದ ಗಾಯನವೃಂದದ ಸದಸ್ಯರಿಗೆ ವಂದನೆಗಳು.
  • ಸಂತ ಜೋಸೆಫರ ಡಿ.ಎಡ್‍ ಕಾಲೇಜ್‍ ಮಂಡ್ಯ, ದ್ವಿತೀಯ ಪಿಯುಸಿ ಯಲ್ಲಿ ಶೇ.50 ರೊಂದಿಗೆ ಪಾಸಾದ ವಿದ್ಯಾರ್ಥಿನಿಯರಿಗೆ ಶಿಕ್ಷಕಿ ಕೋರ್ಸ್‍ಗೆ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಆಸಕ್ತಿವುಳ್ಳವರು ಶೀಘ್ರವಾಗಿ ನೋಂದಾಯಿಸಿಕೊಳ್ಳುವುದು.

ಧನ್ಯವಾದಗಳು

ಸಹಿ/-